ಮಲ್ಟಿಪ್ಲೆಕ್ಸ್ ಗಳ ಅಬ್ಬರವೋ, ಲಾಭ ನಷ್ಟದ ಲೆಕ್ಕಾಚಾರವೋ ಗೊತ್ತಿಲ್ಲ. ಆದರೆ, ಬೆಂಗಳೂರಿನಲ್ಲಿ ಇರುವ ಒಂದೊಂದೆ ಚಿತ್ರಮಂದಿರಗಳು ನೆಲಕ್ಕೆ ಉರುಳುತ್ತಿವೆ. ಇದೀಗ ರೆಕ್ಸ್ ಚಿತ್ರಮಂದಿರಕ್ಕೆ ಸಹ ಬೀಗ ಬೀಳಲಿದೆ<br /><br />Rex Theater' will be closed from December 31st. It is one of the prestigious theater in Bengaluru.